ತಪ್ಸೀರ್ ರಾಝಿ ಯಲ್ಲಿ ವ್ಯಕ್ತಪಡಿಸುವ ಒಂದು ವ್ಯಾಖ್ಯಾನ ನೊಡಿ⬇⬇⬇⬇
وَيَعْبُدُونَ مِنْ دُونِ اللَّهِ مَا لَا يَضُرُّهُمْ وَلَا يَنْفَعُهُمْ وَيَقُولُونَ هَٰؤُلَاءِ شُفَعَاؤُنَا عِنْدَ اللَّهِ ۚ قُلْ أَتُنَبِّئُونَ اللَّهَ بِمَا لَا يَعْلَمُ فِي السَّمَاوَاتِ وَلَا فِي الْأَرْضِ ۚ سُبْحَانَهُ وَتَعَالَىٰ عَمَّا يُشْرِكُونَ
ಅಲ್ಲಾಹುವಿನ ಹೊರತು ತಮಗೆ ಹಾನಿಯೋ, ಲಾಭವೋ ಮಾಡದವುಗಳನ್ನು ಅವರು ಆರಾಧಿಸು ತ್ತಿರುವರು. ‘ಇವರು (ಆರಾಧ್ಯರು) ಅಲ್ಲಾಹುವಿನ ಬಳಿ ನಮ್ಮ ಶಿಫಾರಸುಗಾರರಾಗಿರುವರು’ ಎಂದು ಅವರು ಹೇಳುವರು. (ಓ ಪ್ರವಾದಿಯವರೇ!) ಕೇಳಿರಿ: ‘ಆಕಾಶ ಗಳಲ್ಲಾಗಲಿ, ಭೂಮಿಯಲ್ಲಾಗಲಿ ಅಲ್ಲಾಹು ಅರಿಯದಿರು ವುದನ್ನು ನೀವು ಅವನಿಗೆ ತಿಳಿಸಿಕೊಡುತ್ತಿರುವಿರಾ?’[300] ಅವರು ಸಹಭಾಗಿತ್ವ ಮಾಡುವುದರಿಂದ ಅವನು ಎಷ್ಟೋ ಪರಿಪಾವನನೂ ಅತ್ಯುನ್ನತನೂ ಆಗಿರುವನು.
ಟಿಪ್ಪಣಿಗಳು :
[300] ಅಲ್ಲಾಹುವಿನ ಬಳಿ ಶಿಫಾರಸು ಮಾಡಿ ಬೇಡಿಕೆಯನ್ನು ಈಡೇರಿಸಿಕೊಡುವವರು ಯಾರಾದರೂ ಇರುವುದಾದರೆ ಅದನ್ನು ಅಲ್ಲಾಹು ತಿಳಿದಿರಲೇಬೇಕಾಗಿದೆ. ಆ ಶಿಫಾರಸುಗಾರರೊಂದಿಗೆ ಪ್ರಾರ್ಥಿಸಬೇಕು ಎಂದಾಗಿದ್ದರೆ ಅಲ್ಲಾಹು ಅದನ್ನು ನಮಗೆ ತಿಳಿಸಿಕೊಡುತ್ತಿದ್ದನು. ಆದರೆ ಬಹುದೇವಾರಾಧಕರ ಸಮರ್ಥನೆಯು ಪ್ರಮಾಣಬದ್ದವಲ್ಲ, ಬದಲಾಗಿ ಅಂಧಾನುಕರಣೆ ಮಾತ್ರವಾಗಿದೆ.
[ಯೂನುಸ್ : 18]
قال الرازي رحمه الله في تفسير آية يونس السابقة ، مبينا وجه عبادة المشركين للأصنام : " ورابعها : أنهم وضعوا هذه الأصنام والأوثان على صور أنبيائهم وأكابرهم ، وزعموا أنهم متى اشتغلوا بعبادة هذه التماثيل ، فإن أولئك الأكابر تكون شفعاء لهم عند الله تعالى . ونظيره في هذا الزمان اشتغال كثير من الخلق بتعظيم قبور الأكابر ، على اعتقاد أنهم إذا عظموا قبورهم فإنهم يكونون شفعاء لهم عند الله " انتهى من "مفاتيح الغيب" (17/ 49).
ನಾಲ್ಕನೆಯದಾಗಿ,: ಅವರು ಈ ವಿಗ್ರಹಗಳನ್ನೂ ಮೂರ್ತಿಗಳನ್ನು ತಮ್ಮ ಪ್ರವಾದಿಗಳ ಮತ್ತು ಮಹಾತ್ಮರ ರೂಪಗಳಲ್ಲಿ ಪ್ರತಿಷ್ಠಾಪಿಸಿದರು ಮತ್ತು ಅವರು ಈ ಮೂರ್ತಿಗಳನ್ನು ಆರಾದಿಸುವುದರಲ್ಲಿ ಮಗ್ನರಾದರೆ (ಆ ಮೂರ್ತಿಗಳನ್ನು ಪ್ರತಿನಿಧೀಕರಿಸುವ). ಮಹಾತ್ಮ ರು ಅಲ್ಲಾಹನ ಬಳಿ ಅವರಿಗಾಗಿ ಶಿಪಾರಸ್ಸು ಮಾಡುವರು ಎಂದು ಅವರು ವಾದಿಸುತ್ತಿದ್ದರು .ಇದಕ್ಕೆ ಸಮಾನವಾದ ರೀತಿಯಲ್ಲಿ ಈ ಕಾಲದಲ್ಲಿ ಜನರಲ್ಲಿ ಹೆಚ್ಚಿನವರೂ ಗೋರಿಗಳನ್ನು ಮಹತ್ವೀಕರಿಸಿದರೆ (ಅವುಗಳನ್ನು ಪ್ರತಿನಿಧೀಕರಿಸುವ ) ಮಹಾತ್ಮ ರು ಅಲ್ಲಾಹನ ಬಳಿ ನಮಗೆ ಶಿಪಾರಸ್ಸು ಮಾಡುವರು ಎಂಬ ನಂಬಿಕೆಯಿಂದ ಗೋರಿಗಳನ್ನು ಮಹತ್ವೀಕರಿಸುವುದರಲ್ಲೇ ತಲ್ಲೀನರಾಗಿದ್ದಾರೆ
(ತಪ್ಸೀರ್ ರಾಝಿ 17/49)
(ಕುರ್'ಆನ್ 10/18 ನ ವ್ಯಾಖ್ಯಾನ ದಲ್ಲಿ)

No comments:
Post a Comment