ಮಯ್ಯತ್ ನಮಾಝ್.
الحمد الله
الصلاة والسلام على الرسول الله
ಮುಹಮ್ಮದ್ﷺ ರವರ ಸಮುದಾಯವೇ,
ಮರಣವೆಂಬುದು ಖಚಿತವಾಗಿದೆ ಎಂದು ಎಲ್ಲರೂ ತಿಳಿದಿರುವ ಸತ್ಯವಾಗಿದೆ.
ಎಲ್ಲರೂ ಮರಣದ ಸವಿಯನ್ನು ಅನುಭವಿಸಲಿದೆ.
كُلُّ نَفْسٍ ذَائِقَةُ الْمَوْتِ
ಎಂದು ಕುರ್'ಆನಿನ ಸೂಕ್ತವನ್ನು ನಾವು ಕಲಿತಿದ್ದೇವೆ.
ಆದರೆ ನಮ್ಮ ಆತ್ಮೀಯರ ಮರಣದ ಬಳಿಕ ಅವರಿಗಾಗಿ ನಾವು ಏನೆಲ್ಲ ಮಾಡಬೇಕೆಂಬ ವಿಷಯದಲ್ಲಿ ನಾವು ಅಶ್ರಧ್ದರಾಗಿದ್ದೇವೆ.
ಎಲ್ಲಿಯವರೆಗೆ ಎಂದರೆ ಯಾರಾದರೂ ತೀರಿ ಹೋದಾಗ ಮಯ್ಯತ್ ನಮಾಝ್ ಮಾಡುವ ವಿಧಾನ ಹೇಗೆ ಎಂಬುದನ್ನು ಅರಿಯಲು ಪರದಾಡುತ್ತಿರುವುದು ನಾವು ಕಾಣುತ್ತಿರುವುದು ನಿಜಕ್ಕೂ ಖೇದಕರವಾಗಿದೆ.
ಅಂತಹ ಪರಿಸ್ಥಿತಿ ಬರದಿರಲಿ ಎಂಬ ದೃಷ್ಟಿಯಿಂದ ಸಾಮಾಜಿಕ ತಾಣಗಳಲ್ಲಿ ಕಾಲ ಕಳೆಯುತ್ತಿರುವ ನಮ್ಮ ಸಮುದಾಯಕ್ಕೆ ಈ ತಾಣಗಳು ಇದರ ಪ್ರಯೋಜನವಾದರೂ ಲಭಿಸಲಿ ಎಂದು ಮಯ್ಯತ್ ನಮಾಝ್ ನಿರ್ವಹಿಸುವ ವಿಧಾನವನ್ನು ತಿಳಿಸುತ್ತಾ ಇದ್ದೇನೆ.
ಇದರ ಪ್ರಯೋಜನ ಎಲ್ಲರೂ ಪಡೆಯಲಿ.
ಅಲ್ಲಾಹನು ಅನುಗ್ರಹಿಸಲಿ..
ಮಯ್ಯಿತ್ ನಮಾಝಿನಲ್ಲಿ ಹೇಳಬೇಕಾದ ಪ್ರಾರ್ಥನೆ .
ಮೊದಲನೇ ತಕ್ಬೀರಿನ ನಂತರ ಸೂರಃ ಅಲ್ ಫಾತಿಹಾ ಓದಬೇಕು
بِسْمِ اللَّهِ الرَّحْمَـٰنِ الرَّحِيمِ
الْحَمْدُ لِلَّهِ رَبِّ الْعَالَمِينَ
الرَّحْمَـٰنِ الرَّحِيمِ
مَالِكِ يَوْمِ الدِّينِ
إِيَّاكَ نَعْبُدُ وَإِيَّاكَ نَسْتَعِينُ
اهْدِنَا الصِّرَاطَ الْمُسْتَقِيمَ
صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹುವಿಗೆ ಸ್ತುತಿ.
ಪರಮ ದಯಾಮಯನೂ, ಕರುಣಾನಿಧಿಯೂ, ಪ್ರತಿಫಲ ದಿನದ ಒಡೆಯನೂ ಆಗಿರುವ (ಅಲ್ಲಾಹುವಿಗೆ).
ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು.
ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ.ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.
ಎರಡನೇ ತಕ್ಬೀರಿನ ನಂತರ ಮುಹಮ್ಮದ್ﷺ ರವರ ಮೇಲೆ ಸ್ವಲಾತ್ (ಇಬ್ರಾಹಿಮಿಯಾ) ನಾವು ಎಲ್ಲಾ ನಮಾಝಿನಲ್ಲಿ ಹೇಳುವ ಅದೇ ಸ್ವಲಾತ್
اللهم صل على محمد وعلى آل محمد كما صليت على إبراهيم وعلى آل إبراهيم
إنك حميد مجيد اللهم بارك على محمد وعلى آل محمد كما باركت على إبراهيم وعلى آل إبراهيم فى العالمين إنك حميد مجيد
ಮೂರನೇ ತಕ್ಬೀರಿನ ನಂತರ ಮಯ್ಯಿತಿಗೆ ಬೇಕಾಗಿ ಪ್ರಾರ್ಥಿಸಬೇಕು
اللهُـمِّ اغْفِـرْ لَهُ ، وَارْحَمْـه ، وَعافِهِ ، وَاعْفُ عَنْـه ، وَأَكْـرِمْ نُزُلَـه ، وَوَسِّـعْ مُدْخَـلَه ، وَاغْسِلْـهُ بِالْمـاءِ وَالثَّـلْجِ وَالْبَـرَدْ ، وَنَقِّـهِ مِنَ الْخطـايا كَما نَـقّيْتَ الـثَّوْبُ الأَبْيَـضُ مِنَ الدَّنَـسْ ، وَأَبْـدِلْهُ داراً خَـيْراً مِنْ دارِه ، وَأَهْلاً خَـيْراً مِنْ أَهْلِـه ، وَزَوْجَـاً خَـيْراً مِنْ زَوْجِه ، وَأَدْخِـلْهُ الْجَـنَّة ، وَأَعِـذْهُ مِنْ عَذابِ القَـبْر وَعَذابِ النّـار
( مسلم:٩٦٣)
ಓ ಅಲ್ಲಾಹನೇ ! ನೀನು ಇವರಿಗೆ (ಹೆಸರು ಹೇಳಬೇಕು) ಕ್ಷಮೆ ನೀಡು, ಅವರಿಗೆ ಒಳಿತನ್ನು ದಯಪಾಲಿಸು. ಕರುಣೆ ತೋರು . ಇವರ (ಪರಕೋಕ) ಪ್ರವೇಶ ಒಳ್ಳೆಯ ರೀತಿಯಲ್ಲಿ ಮಾಡು .ನೀರು ,ಮಂಜು, ಹಿಮ ಮುಂತಾದವುಗಳಿಂದ ಇವರ ಪಾಪವನ್ನು ಶುದ್ದೀಕರಣ ಮಾಡು. ಬಿಳಿ ವಸ್ತ್ರಗಳನ್ನು ಮಾಲಿನ್ಯದಿಂದ ಶುದ್ದೀಕರಣ ಮಾಡುವ ಹಾಗೆ ಇವರ ಪಾಪವನ್ನು ಶುದ್ದೀಕರಿಸು.ಇವರ ಮನೆಗಿಂತಲೂ ಉತ್ತಮವಾದ ಮನೆ, ಇವರ ಕುಟುಂಬಕ್ಕಿಂತಲೂ ಉತ್ತಮವಾದ ಕುಟುಂಬವನ್ನೂ ಇವರಿಗೆ ದಯಪಾಲಿಸು. ಇವರನ್ನು ಸ್ವರ್ಗದಲ್ಲಿ ಪ್ರವೇಶಿಸು. ಗೋರಿ ಶಿಕ್ಷೆ ಹಾಗೂ ನರಕ ಶಿಕ್ಷೆಯಿಂದ ಇವರನ್ನು ರಕ್ಷಿಸು .
ನಾಲ್ಕನೇ ತಕ್ಬೀರಿನ ನಂತರ ಸಲಾಂ ಹೇಳುವುದು.
✍🏻 ಇಬ್ನ್ ಅಬ್ದುರ್ರಹ್ಮಾನ್