ಉಸ್ಮಾನ್ ಬಿನ್ ಮಳ್'ಊನ್ (ರ)ರವರ ಕಬರ್ ಎತ್ತರಿಸಿ ಕಟ್ಟಿದ್ದಾರೆಯೇ??
ಕಬರ್ ಎತ್ತರಿಸಲಿಕ್ಕೆ ಸಹೀಹುಲ್ ಬುಖಾರಿಯಲ್ಲಿ ಪುರಾವೆಯೇ??
ಗೋಡೆಯ ಹಾಗೆ ಕಬರನ್ನು ಎತ್ತರಿಸುವ ಸಮಸ್ತದವರಿಗೆ ಕಬರಿನ ಮೇಲೆ ಕೇವಲ ಗುರುತಿಗೆ ಕಲ್ಲು ಇಟ್ಟದ್ದು ಪುರಾವೆಯೇ??
ವಿಚಿತ್ರ ವಾದಿಗಳಾದ ಸಮಸ್ತದವರಿಗೆ ನೈಜ್ಯ ಅಹ್ಲು ಸುನ್ನತಿನ ದಿಟ್ಟ ಉತ್ತರ
ಕಬರ್ ಎತ್ತರಿಸಿ ಕಟ್ಟಲಿಕ್ಕೆ ಮುಸ್ಲಿಯಾರ್ 'ಗಳು ದುರ್ವ್ಯಾಖ್ಯಾನಿಸುವ ಸಂಭವವಾಗಿದೆ ಉಸ್ಮಾನ್ ಬಿನ್ ಮಳ್,ಊನ್ (ರ)ರವರ ವಿಷಯ
ವಾಸ್ತವದಲ್ಲಿ ಕಬರ್ ಎತ್ತರಿಸಲಿಕ್ಕೆ ಬುಖಾರಿಯಲ್ಲಿ ಯಾವ ಪುರಾವೆ ಕೂಡ ಇಲ್ಲ. ಉಸ್ಮಾನ್ ಬಿನ್ ಮಳ್'ಊನ್ (ರ)ರವರ ಕಬರ್ ನ ಮೇಲೆ ಯಾರಾದರೂ ಜಿಗಿದರೆ ಅವನನ್ನು ದೊಡ್ಡ ಜಿಗಿತಗಾರ ಎಂದು ಹೇಳುತಿದ್ದೆವು ಎಂಬುದಾಗಿದೆ ಸಮಸ್ತದವರಿಗೆ ಇಲ್ಲಿ ಗೋಡೆ ಕಟ್ಟುವ ರೀತಿಯಲ್ಲಿ ಕಬರನ್ನು ಎತ್ತರಿಸಿ ಕಟ್ಟಲಿಕ್ಕೆ ಪುರಾವೆ.
ವಾಸ್ತವ ದಲ್ಲಿ ಹದೀಸ್ ,ಅದರ ವ್ಯಾಖ್ಯಾನ ಹಾಗೂ ಚರಿತ್ರೆ ಯನ್ನು ಪರಿಶೋದಿಸಿದರೆ ನಮಗೆ ನೈಜಾಂಶವೇನೆಂದು ಅರ್ಥವಾಗುತ್ತದೆ.
ಬನ್ನಿ ನಾವು ಪರಿಶೋದಿಸುವ
باب الجريد على القبر
وأوصى بريدة الأسلمي أن يجعل في قبره جريدان ورأى ابن عمر رضي الله عنهما فسطاطا على قبر عبد الرحمن فقال انزعه يا غلام فإنما يظله عمله وقال خارجة بن زيد رأيتني ونحن شبان في زمن عثمان رضي الله عنه وإن أشدنا وثبة الذي يثب قبر عثمان بن مظعون حتى يجاوزه وقال عثمان بن حكيم أخذ بيدي خارجة فأجلسني على قبر وأخبرني عن عمه يزيد بن ثابت قال إنما كره ذلك لمن أحدث عليه وقال نافع كان ابن عمر رضي الله عنهما يجلس على القبور
(صحيح البخاري)
ಇಬ್ನ್ ಉಮರ್ (ರ ) ರವರು ಖಬರಿನ ಮೇಲ್ಬಾಗದಲ್ಲಿ ನೆರಳಿಗೋಸ್ಕರ ಕಟ್ಟಿದ ಒಂದು ಚಾದರವನ್ನು ಕಂಡರು.ಕೂಡಲೇ ಅವರು ಅದನ್ನು ಅಲ್ಲಿಂದ ತೆಗೆಯಲಿಕ್ಕೆ ಮಗನಿಗೆ ಆದೇಶಿಸಿದರು.ಬಳಿಕ ಉಮರ್(ರ) ರವರು ಹೀಗೆಂದರು ಅವನ ಕರ್ಮಗಳು ನೆರಳಾಗಿ ನಿಲ್ಲಲಿದೆ ಎಂದು.
ಈ ವಿಷಯದ ನಂತರವಾಗಿದೆ ಇಮಾಂ ಬುಖಾರಿಯವರು ಈ ಮೇಲಿನ ವಿಷಯವನ್ನು ಪ್ರಸ್ತಾಪಿಸುವುದು.
ಇಮಾಂ ಬುಖಾರಿಯವರು ಈ ವಿಷಯವನ್ನು ಸನದ್ ಇಲ್ಲದೆ ರಿಪೋರ್ಟ್ ಮಾಡುತ್ತಾರೆ ಎಂಬುದು ಗಮನಾರ್ಹವಾಗಿದೆ.
ಹಾರಿಜತ್ ಬಿನ್ ಝೈದ್ ( ರ ) ರವರು ಹೇಳಿದ್ದಾರೆಂದು ರಿಪೋರ್ಟ್ ಮಾಡಿದನ್ನು ಕೆಲವರು ತಪ್ಪಾಗಿ ಹದೀಸ್ ಎಂದು ಭಾವಿಸಿದ್ದಾರೆ..
ವಾಸ್ತವ ದಲ್ಲಿ ಅದು ಹದೀಸ್ ಅಲ್ಲ. ಸಹೀಹಾಗಿ ಬಂದ ಹದೀಸ್ ನೊಂದಿಗೆ ಇರುವ ತ'ಅಲೀಖ್ ಆಗಿದೆ.
ಹದೀಸ್ ಎಂದರೆ
قال الرسول الله
ಪ್ರವಾದಿ(ಸ)ಹೇಳಿದರು
ಅಥವಾ
سمعت الرسول الله
ಪ್ರವಾದಿ(ಸ) ರವರು ಹೇಳಿದನ್ನು ನಾನು ಕೇಳಿದ್ದೇನೆ
👆
ಹೀಗೆ ಬರಬೇಕು
ಅದನ್ನು ಸನದುನೊಂದಿಗೆ ತಾರೀಖ್ ಇಬ್ನ್ ಅಸಾಕಿರ್ ಸಹೀಹಲ್ಲ ಎಂದು ಸಮರ್ಥಿಸುತ್ತಾರೆ.⤵
قال البخاري رحمه الله في صحيحه :
" وَقَالَ خَارِجَةُ بْنُ زَيْدٍ : رَأَيْتُنِي وَنَحْنُ شُبَّانٌ فِي زَمَنِ عُثْمَانَ رَضِيَ اللَّهُ عَنْهُ وَإِنَّ أَشَدَّنَا وَثْبَةً الَّذِي يَثِبُ قَبْرَ عُثْمَانَ بْنِ مَظْعُونٍ حَتَّى يُجَاوِزَهُ " انتهى .
ووصله رحمه الله في "التاريخ الصغير" (1 /67) وكذا ابن عساكر في "تاريخه" (15/396) من طريق ابن إسحاق حدثني يحيى بن عبد الله بن عبد الرحمن بن أبي عمرة الأنصاري قال سمعت خارجة بن زيد بن ثابت .. فذكره .
وهذا إسناد ضعيف ، يحيى بن عبد الله الأنصاري هذا مجهول ، لا نعلم له راويا غير ابن إسحاق ، ذكره البخاري في "التاريخ الكبير" (8/284) وابن أبي حاتم في "الجرح والتعديل" (9/162) وابن حبان في "الثقات" (7/603) برواية ابن إسحاق فقط عنه ، ولم يوثقه أحد ، وذِكر ابن حبان إياه في الثقات لا يعد توثيقا معتبرا ؛ لأنه يذكر فيه المجهولين ومن يصرح بنفسه أنه لا يعرف من هو ولا من أبوه .
انظر كتاب "الثقات" له : (4/146) ، (6/418) .
فالرجل مجهول ، لا يُعتد بروايته .
ಇದು ಎರಡು ಕೂಡ ಬಲಹೀನವಾದ ಸನದುಗಳಾಗಿವೆ.
ಹಾರಿಜಃ (ರ ) ಹೇಳುತ್ತಾರೆ.
ಉಸ್ಮಾನ್ ಬಿನ್ ಮಳ್'ಊನ್ (ರ) ರವರ ಖಬರಿನ ಮೇಲೆ ಯಾರು ಜಿಗಿಯುತ್ತಾರೋ ಅವರಾಗಿದ್ದಾರೆ ಅತೀ ದೊಡ್ಡ ಜಿಗಿತಗಾರ.
ಇದನ್ನು ಮುಸ್ಲಿಯಾರ್ ಗಳು ತಲೆಯಲ್ಲಿಟ್ಟು , ಖಬರ್ ನ್ನು ಎತ್ತರಿಸಿ ಕಟ್ಟಲಿಕ್ಕೆ ಪುರಾವೆ ಇದೆಯೆಂದು ವಾದಿಸುತ್ತಾರೆ.
" ವಾಸ್ತವದಲ್ಲಿ , ಕಬರನ್ನು ಎತ್ತರಿಸಿ ಕಟ್ಟಿದೆ ಎಂದು ಅದರಲ್ಲಿ ಇಲ್ಲ.
ಉಸ್ಮಾನ್ ಬಿನ್ ಮಳ್'ಊನ್
( ರ) ರವರ ಕಬರಿನ ಕುರಿತು ಸ್ವಹೀಹಾಗಿ ಬಂದ ಹದೀಸ್ ಇದಾಗಿದೆ ⤵
لمَّا ماتَ عُثمانُ بنُ مظعونٍ أُخْرِجَ بجَنازتِهِ فُدِفنَ أمرَ النَّبيُّ صلَّى اللَّهُ علَيهِ وسلَّمَ رجلًا أن يأتيَهُ بحَجرٍ فلم يستَطِع حملَهُ فقامَ إليها رسولُ اللَّهِ صلَّى اللَّهُ علَيهِ وسلَّمَ وحسرَ عَن ذراعيهِ قالَ كثيرٌ قالَ المطَّلبُ قالَ الَّذي يخبرُني ذلِكَ عَن رسولِ اللَّهِ صلَّى اللَّهُ علَيهِ وسلَّمَ قالَ كأنِّي أنظرُ إلى بياضِ ذراعَي رسولِ اللَّهِ صلَّى اللَّهُ علَيهِ وسلَّمَ حينَ حَسرَ عنهُما ثمَّ حَملَها فوضعَها عندَ رأسِهِ وقالَ أتعلَّمُ بِها قبرَ أَخي وأَدفِنُ إليهِ مَن ماتَ من أَهْلي
الراوي: المطلب بن عبدالله بن حنطب
صحيح أبي داود - الصفحة أو الرقم: 3206
ಬಖೀ'ಉಲ್ ಅರ್ಕದಲ್ಲಿ ಮೊತ್ತ ಮೊದಲು ದಫನಗೈಯ್ಯಲ್ಪಟ್ಟ ಸಹಾಬಿಯಾಗಿದ್ದಾರೆ ಉಸ್ಮಾನ್ ಬಿನ್ ಮಳ್'ಊನ್ ( ರ ).
ಅವರ ಜನಾಝನ್ನು ದಫನಗೈದ ನಂತರ ಪ್ರವಾದಿ ( ಸ) ಒಂದು ಕಲ್ಲನ್ನು ತೆಗೊಂಡು ಬರಲು ಸಹಾಬಿಯೋರ್ವರಲ್ಲಿ ಆಜ್ಞಾಪಿಸುತ್ತಾರೆ. ರಸೂಲ್ (ಸ)ರವರು ಕಲ್ಲನ್ನು ಕಬರಿನ ತಲೆಯ ಭಾಗದಲ್ಲಿ ಇಟ್ಟು ಹೇಳಿದರು; ಇದು ಕಬರೆಂದು ಗೊತ್ತಾಗಲಿಕ್ಕೂ ,ತನ್ನ ಬಂಧುಗಳನ್ನು ಇಲ್ಲಿಯೇ ದಫನ ಮಾಡಲಿಕ್ಕೂ ,ಇದು ಕಬರೆಂದು ಗುರುತಿಸಿ ಕೊಳ್ಳಲಿಕ್ಕಾಗಿದೆ. ಒಂದು ವೇಳೆ ರಸೂಲ್(ಸ) ರವರು ಕಬರನ್ನು ಎತ್ತರಿಸಿ ಕಟ್ಟಲಿಕ್ಕಾಗಿದ್ದರೆ ಆ ರೀತಿ ಅವರು ಕಾರಣಗಳು ಹೇಳುತ್ತಿರಲಿಲ್ಲ.
ಚರಿತ್ರೆ ಯನ್ನು ಪರಶೀಲಿಸಿದರೆ ಹಾರಿಜತ್ ಬಿನ್ ಝೈದ್ ( ರ ) ರವರ ಜನನವು ಹಿ: 29ಕ್ಕಾಗಿದೆ . ಅವರು ಮರಣ ಹೊಂದುವಾಗ ಅವರಿಗೆ70 ವರ್ಷ . ಅಂದರೆ ಹಿ: 99
ಇನ್ನು , ಇವರು ಜಿಗಿಯುತಿದ್ದಾರೆಂದು ಎಂದು ಹೇಳುವುದು ಉಸ್ಮಾನ್ (ರ(ರವರ ಕಾಲದಲ್ಲಾಗಿದೆ.
ಉಸ್ಮಾನ್ (ರ)ರವರು ಮರಣ ಹೊಂದಿದ್ದು ಹಿ : 35 ಲ್ಲಾಗಿದೆ.
ಹಿ: 29 ರಲ್ಲಿ ಜೀವಿಸಿದ ಒಬ್ಬರು ಹಿ: 35 ರೊಳಗೆ ಜಿಗಿಯುತಿದ್ದರೆಂದು ಹೇಳುವಾಗ ಹಾರಿಜ (ರ) 5 ವರ್ಷ ಪ್ರಾಯದ ಮಕ್ಕಳು ಜಿಗಿಯುತಿದ್ದ ವಿಷಯವಾಗಿದೆ ಹೇಳಿದ್ದೆಂದು ಸ್ಪಷ್ಟವಾಗುತ್ತದೆ.
ಇನ್ನು
ಇನ್ನೊಂದು ದುರ್ವ್ಯಖ್ಯಾನವಾಗಿದೆ ಬುಖಾರಿಯ ವ್ಯಾಖ್ಯಾನವಾದ ಇಬ್ನ್ ಹಜರ್ ಅಸ್ಕಲಾನಿ(ರ) ರವರ ಫತುಹಲ್ ಬಾರಿಯಲ್ಲಿ ಕಬರನ್ನು ಎತ್ತರಿಸಿ ಕಟ್ಟಲು ಪುರಾವೆ ಇದೆ ಎಂದು ಮುಸ್ಲಿಯಾರ್'ಗಳು ವಾದಿಸುತ್ತಾರೆ..
وقال خارجة بن زيد ) أي ابن ثابت الأنصاري أحد ثقات التابعين ، وهو أحد السبعة الفقهاء من أهل المدينة إلخ . وصله المصنف في " التاريخ الصغير " من طريق ابن إسحاق " حدثني يحيى بن عبد الرحمن بن أبي عمرة الأنصاري سمعت خارجة بن زيد " . فذكره ، وفيه جواز تعلية القبر ورفعه عن وجه الأرض
.( فتح الباري )
ಮದೀನದಲ್ಲಿದ್ದ ಏಳು ವಿದ್ವಾಂಸರಲ್ಲಿ ಓರ್ವರಾಗಿರಾಗಿದ್ದರು ಹಾರಿಜತ್ ಬಿನ್ ಝೈದ್. ನಂತರ ಇಮಾಂ ಹೇಳುತ್ತಾರೆ; ಕಬರ್ ಭೂಮಿ ಯಿಂದ ಸ್ವಲ್ಪ ಎತ್ತರಿಸುವುದು ಅನುವದನೀಯ ಎಂಬುದು ಇದೆ.
ಇದಾಗಿದೆ ಫತುಹುಲ್ ಬಾರಿಯಲ್ಲಿರುವುದು.
ಇಂದು ನಮ್ಮ ಊರಿನಲ್ಲಿ ಕಾಣುವ ಗೋಡೆಯ ಹಾಗೆ ಕಬರನ್ನು ಎತ್ತರಿಸಿ ಕಟ್ಟಲಿಕ್ಕೆ ಅಸ್ಕಲಾನಿ(ರ) ರವರು ಹೇಳಲಿಲ್ಲ.
ಭೂಮಿ ಯಿಂದ ಸ್ವಲ್ಪ ಎತ್ತರ ಇಂದು ಸಲಫಿಗಳ ಕಬರನ್ನು ಕೂಡ ಎತ್ತರಿಸುತ್ತೇವೆ.
ಮಾತ್ರವಲ್ಲ; ಅಸ್ಕಲಾನಿ(ರ) ಕಬರ್ ಎತ್ತರಿಸಿ ಕಟ್ಟಬಾರದೆಂಬ ಪ್ರವಾದಿ(ಸ)ರವರ ಆದೇಶ ಗಳನ್ನು ಮೀರಿ ನಡೆಯಯದವರಾಗಿದ್ದಾರೆ.
ಮುಸ್ಲಿಯಾರ್'ಗಳ ಪಳ್ಳಿ ದರ್ಸ್ ಗಳಲ್ಲಿ ಕಲಿಸುತ್ತಿರುವ ಕಿತಾಬಾದ ಫತಾವ ಕುಬ್ರಾ ದಲ್ಲಿ ಇವರ ಆದರ್ಶ ಕ್ಕೆ ವಿರುದ್ಧ ವಾದ ಆಶಯವಿದೆ.ಅದನ್ನು ಜನರಿಂದ ಮುಚ್ಚಿಡುತ್ತಾರೆ.
الْمَنْقُولُ الْمُعْتَمَدُ كَمَا جَزَمَ بِهِ النَّوَوِيُّ فِي شَرْحِ الْمُهَذَّبِ حُرْمَةُ الْبِنَاءِ فِي الْمَقْبَرَةِ الْمُسَبَّلَةِ فَإِنْ بُنِيَ فِيهَا هُدِمَ وَلَا فَرْقَ فِي ذَلِكَ بَيْنَ قُبُورِ الصَّالِحِينَ وَالْعُلَمَاءِ وَغَيْرِهِمْ وَمَا فِي الْخَادِمِ مِمَّا يُخَالِفُ ذَلِكَ ضَعِيفٌ لَا يُلْتَفَتُ إلَيْهِ وَكَمْ أَنْكَرَ الْعُلَمَاءُ عَلَى بَانِي قُبَّةِ الْإِمَامِ الشَّافِعِيِّ - رَضِيَ اللَّهُ عَنْهُ - وَغَيْرِهَا وَكَفَى بِتَصْرِيحِهِمْ فِي كُتُبِهِمْ إنْكَارًا.
الفتاوى الفقهية الكبرى ١٧/٢
"ಇಮಾಂ ನವವಿ (ರ)ರವರು ಶರಹ್ ಮುಹಝ್ಝಬಲ್ಲಿ ಒತ್ತಿ ಹೇಳಿದ ಹಾಗೆ ಅವಲಂಬಿತವಾದ,ಪುರಾವೆಗೊಂಡ. ಅಭಿಪ್ರಾಯ ಸಾದಾರಣ ಖಬರ್ಸ್ತಾನದಲ್ಲಿ ಕಬರ್ ಎತ್ತರಿಸಿ ಕಟ್ಟುವುದು ಹರಾಂ ಎಂದಾಗಿದೆ. ಹಾಗೆ ಎತ್ತರಿಸಿ ಕಟ್ಟಿದ್ದರೆ ಅದು ಒಡೆದು ಉರುಳಿಸಿ ಬೇಕಾಗಿದೆ. ಈ ವಿಷಯದಲ್ಲಿ ಸ್ವಾಲಿಹೀನ್'ಗಳ,ಉಲಮಾಗಳ ಸಾದಾರಣ ಜನರ ಎಂಬ ವ್ಯತ್ಯಾಸವಿಲ್ಲ. ಇಲ್ಲಿ ಅಲ್ ಖಾದಿಂ ಎಂಬ ಕಿತಾಬಲ್ಲಿ ಇದಕ್ಕೆ ವಿರುದ್ಧವಾಗಿ ಬಂದಿದ್ದರೆ ಅದೆಲ್ಲವೂ ದುರ್ಬಲವಾಗಿರುತ್ತದೆ.ಅದರ ಕಡೆಗೆ ತಿರುಗಿ ನೋಡಲು ಬಾರದು.ಇಮಾಂ ಶಾಫೀ (ರ)ರವರ ಕಬರಿನ ಮೇಲೆ ಕುಬ್ಬಾ ನಿರ್ಮಿಸಿದ ವ್ಯಕ್ತಿಗೆ ವಿರುದ್ಧವಾಗಿ ಉಲಮಾಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರ ಗ್ರಂಥಗಳಲ್ಲಿ ಇದರ ಬಗ್ಗೆ ಸಾಕಷ್ಟು
ಆಕ್ಷೇಪ ವ್ಯಕ್ತಪಡಿಸಿದ್ದ ಭಾಗಗಳು ಕಾಣಬಹುದು.ಮಾತ್ರವಲ್ಲ ಇಮಾಂ ಶಾಫಿಈ (ರ)ರವರ ಕಬರ್ ನ ಮೇಲೆಯಲ್ಲದ ಕುಬ್ಬಾದ ಕುರಿತೂ ಉಲಮಾಗಳು ಚಕಾರವೆತ್ತಿದ್ದಾರೆ.ಇದರ ಬಗ್ಗೆಯೂ ಅವರ ಗ್ರಂಥಗಳಲ್ಲಿ ಕಾಣಬಹುದು.
الفتاوى الفقهية الكبرى ١٧/٢
ಕಬರನ್ನು ಭೂಮಿಯಿಂದ ಸ್ವಲ್ಪ ಮೇಲೆ ಎತ್ತರಿಸುವ ವಿಷಯದಲ್ಲಿ ಇಂದಿನವರೆಗೂ ಯಾರಿಗೂ ತರ್ಕವಿಲ್ಲ.
ಮಾನ್ಯ ಸಮಸ್ತದವರೇ
ಮನದಲ್ಲಿ ಬಂದದನ್ನೆಲ್ಲಾ ಗೀಚುತ್ತಾ ಹೋದರೆ ಅದು ಇಸ್ಲಾಮಿಗೆ ಆಧಾರವಾಗುವುದಿಲ್ಲ.
ಸಹೀಹುಲ್ ಬುಖಾರಿಯಲ್ಲಿ ಕಬರಿನ ಮೇಲೆ ಹೈ ಜಂಪ್ ಮಾಡಲು ಪುರಾವೆ ಇದೆ ಎಂದಾದರೆ ನೀವು ಯಾಕೆ ಮಕ್ಬರಗಳ ಮೇಲೆ ಹೈ ಜಂಪ್ ಮಾಡುವುದಿಲ್ಲ. ಇವತ್ತೇ ಎಲ್ಲಾ ದರ್ಗಾಗಳಿಗೆ ಬೇಟಿ ಕೊಟ್ಟು ಅದರ ಮೇಲೆ ಹೈ ಜಂಪ್ ಮಾಡಿರಿ.ಯಾರಾದರೂ ತಡೆಯಲು ಬಂದರೆ ಹೇಳಿ ಬುಖಾರಿಯಲ್ಲಿದೆ ಎಂದು .
ಕುರ್'ಆನನ್ನು ಹಾಗೂ ಹದೀಸ್'ಗಳನ್ನು ಸ್ವಂತ ನಿಮ್ಮ ವತಿಯಿಂದ ವ್ಯಾಖ್ಯಾನ ಮಾಡಲು, ಊಹೆಯಲ್ಲಿ ಸಂಶೋಧನೆ ಮಾಡಲು ಹೊರಟರೆ ಆಗುವ ಗತಿ ಇದುವೇ ಆಗಿದೆ.
ನೀವು ಎಷ್ಟು ದುರ್ವ್ಯಾಖ್ಯಾನ ಮಾಡುತ್ತೀರಿ ಅದನ್ನು ನಮಗೆ ಜನರಿಗೆ ತೋರಿಸಲು ಸುಲಭವಾಗುತ್ತದೆ. ನೀವು ಮುಂದುವರೆಸಿ ನಾವು ಕೂಡ ಮುಂದುವಿಸುತ್ತೇನೆ
ಇತೀ
مشتاق عبد الرحمان🌹🌹

No comments:
Post a Comment