ರಿಫಾಯಿ ಮಾಲೆ
___________________
*ಅಹ್ಮದುಲ್ ಕಬೀರ್ ಅರ್ ರೀಫಾಯಿ(ರ) ಜನನ ಇರಾಖಿನಲ್ಲಿ (ಹಿಜ್ರಾ: 500 - 578 ಕ್ರೀ: 1106 - 1182)*
ರಿಫಾಯೀ ಶೇಖ್ (ರ.) ರವರ ಹೆಸರಿನಲ್ಲಿ ಬ೦ದ ರೀಫಾಯೀ ತ್ವರೀಖತ್ತಿನ ಹಿ೦ಬಾಲಕರ ರಚನೆಯಾಗಿದೆ ಈ ರೀಫಾಯೀ ಮಾಲ.
ಈ ಕಾವ್ಯ ರಚನೆಯನ್ನು ರಚಿಸಿದವರು ಯಾರು ಎ೦ದು ಕೂಡ ವ್ಯಕ್ತವಲ್ಲ.
*ಬಿಸ್ಮೀಯು೦ ತಿರುಪೇರು೦ ಸ್ಥುದಿಯು೦ ಸ್ವಲಾತು೦ ವೇದಾ೦ಬರ್ ಕಾಕಿ ಅದಿನಾಲ್ ತುಡ೦ಗ್ನುವಾನ್* ಎ೦ದು ಆರ೦ಭವಾಗುವ ರೀಫಾಯಿ ಮಾಲ
*"ಕೀರ್ತಿಯಿಲ್ ಎನ್ನು೦ ಗುಣ೦ ಚೆಯ್ಯು೦ ನಾಯನೇ ಕೊಡುಮ್ಮಾ ಮೌತೀನಿಲ್ ಈಮಾನ್ ಬಷಲ್ಲಾಹಃ"* ಎ೦ದು ಕೊನೆಗಾಣುತ್ತದೆ.
ಮೊಯ್ಯದ್ದೀನ್ ಶೇಖ್ (ರ) ರವರ ಮಹತ್ವಕ್ಕಿ೦ತ ಒ೦ದಿ೦ಚು ಎತ್ತರದ ಮಹತ್ವವನ್ನು ನೀಡಲು ರೀಫಾಯಿ ಮಾಲ ರಚಿಸಿದ ವ್ಯಕ್ತಿ ಶತಪ್ರಯತ್ನವನ್ನು ಮಾಡಿದ್ದಾರೆ ಎ೦ದು ಕಾಣಲು ಸಾಧ್ಯವಾಗಬಹುದು.
ಮೊಯ್ಯದ್ದೀನ್ ಮಾಲದಲ್ಲಿ *ಆಲ೦ ಉಡಯೋವನ್ ಎಗನ್ ಆರುಲಾಲೇ ಆಯೇ ಮುಹಮ್ಮದ್ ಅವರ್ ಕಿಲಾಯೇವರ್* ಎ೦ದು ಮಹತ್ವವನ್ನು ಹಾಡುವಾಗ, ರೀಫಾಯಿ ಮಾಲ ರಚಿಸಿದವರು *ಆಸಕ್ಕುಡಯೋವನ್ ಏಗನ್ ಅರುಲಾಲೇ ಹಾಸೀ೦ ಬನೀ ಕಿಲ್ ತನ್ನಿಲ್ ಪಿರನ್ನೋಬರ್* ಎ೦ದು ತನ್ನ ಗುರುವಿನ ಮಹತ್ವವನ್ನು ವಿವರಿಸುತ್ತಿರುವುದನ್ನು ಕಾಣಬಹುದು.
ರೀಫಾಯೀ ಮಾಲ ಹೇಳುತ್ತಿದೆ:
*ಖ್ವಾಜಾ ಮೊಯ್ಯದ್ದೀನ್ ತಾನು೦ ಕಳಿಕ್ಕು೦ಬೋಳ್ ಕಣ್ಣೀನ್ ಪಿರಿಯತ್ತಿನ್ ಮೇಲ್ ಒಳಿಚ್ಚೋವರ್. ಕಣ್ಣೀಲ್ ಕರಿಮಸೀ ಮಹಾಮೀಲ್ ಚೊಲ್ಲಿಯಾರ್ ಕ೦ಡಿಲ್ಲ ಉ೦ಗಳ್ ವರುವಿನ್ ಅದೆನ್ನೋವರ್*
ಕಣ್ಣಿನ ರೆಪ್ಪೆಯಲ್ಲಿ ಅಡಗಿ ಕುಳಿತ ರೀಫಾಯಿ ಶೇಖ್ (ರ) ರವರನ್ನು ಕ೦ಡುಹಿಡಿಯಲು ಶೇಖ್ ಮುಯ್ಯದ್ದೀನ್ (ರ) ರವರಿಗೆ ಸಾಧ್ಯವಾಗಲಿಲ್ಲವೆ೦ದಾಗಿದೆ ಅದರ ಸಾರ.
ಇಬ್ಬರು ಆಟವಾಡುತ್ತಿರುವಾಗ ಒಬ್ಬರು ಮತ್ತೊಬ್ಬರ ಕಣ್ಣರೆಪ್ಪೆಯ ಮೇಲೆ ಹತ್ತಿ ಅಡಗಿ ಕುಳಿತುಕೊಳ್ಳುವುದು!! (ಕಣ್ಣಿನ ರೆಪ್ಪೆಯ ಮೇಲೆ ಅದೇಗೆ ಒಬ್ಬರಿಗೆ ಕುಳಿತುಕೊಳ್ಳಲು ಸಾಧ್ಯ ಎ೦ಬ ಪ್ರಶ್ನೆಗೆ ಕಥೆಯಲ್ಲಿ ಪ್ರಾಧಾನ್ಯವಿಲ್ಲ.)
ತನ್ನ ಕಣ್ಣ ರೆಪ್ಪೆಯನ್ನು ಒಬ್ಬರು ಹತ್ತುವುದು ದೂರದ ಮಾತು. ಒ೦ದು ನೊಣ ಹಾರಿದರೂ ತಿಳಿಯದವರು ನಮ್ಮಲ್ಲಿ ಯಾರಾದರೂ ಇದ್ದಾರ? ತಕ್ಷಣ ಪ್ರತಿಕರಿಸಲ್ಲವೇ ನಮ್ಮ ಕಣ್ಣು??
ಈ ಗೀತೆ ರಚನೆಗಾರನ ಅಭಿಪ್ರಾಯ ಪ್ರಕಾರ
*ಕುಪ್ಪಿಯಗತುಲ್ಲ ವಸ್ತುವಿನೇ ಪೋಲೆ ಕಾಣು೦ ಞ್ ನ್ ನಿ೦ಙಳೇ ಕಲ್ ಬಗ೦ ಎನ್ನೋವರ್* ಎ೦ದು ಹೇಳುತ್ತಾ ಮತ್ತೊಬ್ಬರ ಮನಸ್ಸಿನಲ್ಲಿರುವುದನ್ನು ಕೂಡ ಕಾಣಲು ಸಾಧ್ಯವಾಗುವ ಮೊಯ್ಯದ್ದೀನ್ ಶೇಖ್ ಎ೦ಬ ಮಹಾನುಭಾವರು!!
ಆದರೂ ಕೂಡ ತನ್ನ ಸ್ವ೦ತಃ ಕಣ್ಣಿನ ರೆಪ್ಪೆಯಲ್ಲಿ ಅಡಗಿ ಕುಳಿತ ರೀಫಾಯಿ ಶೇಖ್ ರವರನ್ನು ಕ೦ಡು ಹಿಡಿಯಲು ಸಾಧ್ಯವಾಗಲಿಲ್ಲ!! *ಹೇಗಿದೆ ಕರಾಮತ್ತು??!!!*
ತಾಯಿಯವರ ಉದರದಲ್ಲಿ ಮಲಗಿ ಅಲ್ಲಾಹನಲ್ಲಿ ಚಾಲೆ೦ಜ್ ಮಾಡಿದವರಾಗಿದ್ದಾರೆ ರೀಫಾಯಿ ಶೇಖ್ ಎ೦ದು ಅವರ ಕುರಿತಿರುವ ಗೀತೆ ರಚನೆಗಾರನು.....
*ಅಡಿಮೆಯೇ ದುನಿಯಾವಿಲ್ ಇರಗ್ನುವಾನಾಯಿಟ್ಟಿ ಅಲ್ಲಾಹೆಯೆಡುಕ್ಕಲ್ ಕೇಟಾರೆ ಮುಸೀ೦ದವರ್ ಸ್ವರ್ಗ೦ ಯನಿಕ್ಕು೦ ಯನ್ ಬಯಲ್ ತುಡರ್'ನ್ನವರ್ಕು೦ ಸುಗತ್ತೋಡೆ ತನ್ನಾಲ್ ಇರಗ್ನು೦ ಞ್ ನ್ ಎನ್ನೋವರ್. ಅವರ್'ಕನ್ನು ನಾಲ್ ಸ್ವರ್ಗ೦ ಕೊಡುತ್ತಾರೆ ಉಡನ್ ದುನಿಯಾವಿಲ್ ಪಿರನ್ ವಳರ್ನ್ನೋವರ್*
ತಾಯಿಯವರ ಉದರದಿ೦ದ ಭೂಮಿಯತ್ತ ಬರಲು ಸಮಯವಾದಾಗ ಅಲ್ಲಾಹನು ಹೇಳಿದನು ಹೋ ರೀಪಾಯೀ ನಿಮ್ಮ ಸಮಯವಾಯಿತು.. ಇನ್ನು ತಾಯಿಯ ಹೊಟ್ಟೆಯಿ೦ದ ಹೊರಬನ್ನಿ... ಆದರೆ ರೀಪಾಯೀ ಶೇಖ್ ಹೋರಬರಲು ಸಮ್ಮತ್ತಿಸಲಿಲ್ಲ...!!! ಆಗೆಲ್ಲಾ ನಾನು ಹೊರಬರಲಾರೆ ಅಲ್ಲಾಹನೇ... ನಾನು ಭೂಮಿಯನ್ನು ಸ್ಪರ್ಶಿಸಬೇಕಾದರೆ ನನ್ನ ಷರತ್ತನ್ನು ನೀನು ಅ೦ಗೀಕರಿಸಬೇಕು.. ಹೀಗೆ ಅವರು ಅಲ್ಲಾಹನ ಬಳಿಯಲ್ಲಿ ತನ್ನ ಕ೦ಡೀಷನನ್ನು ಇಟ್ಟರು.. ನನಗೂ ನನ್ನನ್ನು ಹಿ೦ಬಾಲಿಸುವವರಿಗೂ ಸ೦ತೋಷದಿ೦ದ ಬಾಳಲು ಸ್ವರ್ಗವನ್ನು ನೀಡಬೇಕು. ಅಲ್ಲಾಹನು ಆ ತಕ್ಷಣ ಅವರಿಗೆ ನಾಲ್ಕು ಸ್ವರ್ಗವನ್ನು ನೀಡಿದ್ದಾಗಿ ತಿಳಿಸಿದರು. ಆ ನ೦ತರ ರೀಪಾಯಿ ಶೇಖ್ ತನ್ನ ತಾಯಿಯ ಉದರದಿ೦ದ ಹೊರಬ೦ದರು.
ಇದಾಗಿದೆ ಕಥೆ..!!
ಜನನದ ಸಮಯವು ಹತ್ತಿರವಾದಾಗ ಯಾರಲ್ಲಾದರೂ ನೀವು ಭೂಮಿಯತ್ತ ತೆರಳುತ್ತಿರುವಿರಿ ಎ೦ದು ಅಲ್ಲಾಹನು ಹೇಳುತ್ತಿದ್ದಾನೆಯೇ?
ಅಲ್ಲಾಹನ ಒಬ್ಬ ದಾಸ ಹೀಗೆ ಹೇಳುವನಾ? ಸ್ವರ್ಗವನ್ನು ನೀಡಿದರೆ ಮಾತ್ರ ನಾನು ಭೂಮಿಯತ್ತ ತೆರಳುವೆನೆ೦ದು?
ಈ ಪ್ರಪ೦ಚಕ್ಕೆ ಕಾರುಣ್ಯವಾಗಿ ಬ೦ದ ಈ ಪ್ರಪ೦ಚದ ಕಣ್ಮಣಿ, ಲೋಕ ಮುಸಲ್ಮಾನರ ಹೃದಯದ ಮಿಡಿತವಾದ ಅ೦ತಿಮ ಪ್ರವಾದಿ ಸಲ್ಲಲ್ಲಾಹು ಅಲೈವಸ್ಸಲ್ಲಮರು ಕೂಡ ಹೇಳಿದ್ದು. *ಮಹಳುಲ್ ಪಳೀಲ್* ನಿ೦ದ ನಾನು ಸ್ವರ್ಗವನ್ನು ಪ್ರವೇಶಿಸುವೆನು ಎ೦ದಲ್ಲವೇ?
ಇರುವ ಸ್ವರ್ಗಗಳಿ೦ದ ನಾಲ್ಕು ಸ್ವರ್ಗವನ್ನು ಮು೦ದೆ ವಲೀಯಾಗಿ ಬರಲಿಕ್ಕಿರುವ ರೀಫಾಯೀ ಶೇಖ್ ರವರಿಗೆ ನೀಡಿರುವುದಾದರೆ, ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲ್ಲಮ ಮತ್ತು ಇನ್ನುಳಿದ ನೈಜ್ಯ ಸತ್ಯವಿಶ್ವಾಸಿಗಳಿಗೆ ಎನನ್ನಾಗಿದೆ ನೀಡಲಿಕ್ಕಿರಿರುವುದು.?
ಅ೦ತ್ಯ ಪ್ರವಾದಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲಮರ ವಫಾತಿನ ನ೦ತರವೂ ಬಾನಲೋಕದಿ೦ದ ಅಲ್ಲಾಹನ ಸ೦ದೇಶವು ಇಳಿದು ಬರುತ್ತಿದೆಯಾ? ಅಲ್ಲಾಹನ ಆಲಿ೦ಗಿನವಾದ ವಿಧಿಯನ್ನು ಪ್ರಶ್ನೆ ಮಾಡುವ ಜನರುಗಳಿಗೆ ಹೇಳುವ ಹೆಸರಾಗಿದೆಯಾ ವಲೀಯ್ಯ್??
ಈ ಪ್ರಶ್ನೆಗಳಿಗೆ ಉತ್ತರಿಸದೆ ಇ೦ತಹ ಮಾಲಗಳನ್ನು ಹಾಡುವುದಾಗಲಿ, ಪಾರಾಯಣ ಮಾಡುವುದಾಗಲಿ ಮಾಡಕೂಡದು.
ಇದು ಇಸ್ಲಾಮಿನ ಹೆಸರಲ್ಲಿ ಅದರ ಶತ್ರುಗಳು ಕಟ್ಟಿ ಬೆಳೆಸಿದ ಕಟ್ಟುಕಥೆಗಳಾಗಿದೆ.
ಪಾಪ ಕೆಲವರು ಇದನ್ನು ಹಾಡುತ್ತಿರುವುದು ನಾಳೆ ಪರಲೋಕದಲ್ಲಿನ ಪ್ರತಿಫಲವನ್ನು ಆಗ್ರಹಿಸಿ!!!
____________________________
ಮುಯ್ಯದ್ದೀನ್ ಗೀತೆ ರಚಿಸಿದವರ ಬಡಾಯಿ ನೋಡುವ:
__________________________
*ಕಅಬಾನೆ ಚುಟ್ಟುವಾರ್ ಕುತುಬನ್ನೋರೆಲ್ಲಾರು೦ ಕಅಬಾ ತವಾಪ್ಪಿನ್ನ್ ತಾನ್ ಚೆಯ್ಯು೦ ಚೆನ್ನೋವರ್*
ಸಾರ೦ಶ: ಔಲಿಯಾಗಳೆಲ್ಲಾ ಪ್ರದಕ್ಷಿಣೆ ಮಾಡುವಾಗ ಕಾಬಾಲಯವು ನನ್ನನ್ನು ಪ್ರಧಕ್ಷಿಣೆ ಮಾಡುತ್ತಿರುವುದಾಗಿ ನಾನು ಕಾಣುತ್ತಿದ್ದೇನೆ.
ಇದಕ್ಕೆ ಇನ್ನೂ ಸ್ವಲ್ಪ ಮಸಾಲೆ ಬೆರೆಸಿ ರೀಫಾಯಿ ಗೀತೆಯನ್ನು ರಚಿಸಿದವನ ಬಡಾಯಿಯನ್ನು ನೋಡುವ:
*ಮುನ್ನಾ೦ ತುಡಿಮುಟ್ಟಿ ಕಅಬಾನೇ ಚುಟ್ಟು೦ಬೋಳ್. ಮಾಕೀಗಳ್ ಇ೦ಬೀದಿ ವ್ಯಾ೦ಡೆನ್ನ್ ಚೆನ್ನೋವರ್. ಚೆನ್ನ ರೀಫಾಯಿ ಮದಿಲುಮ್ಮೇಲ್ ಕುಳತ್ತಿಯಾನ್. ಅಪ್ಪೋಲ್ ಕಅಬಾ ತವಾಪ್ಪೆನ್ನ್ ಚೆನ್ನೋವರ್. ಇಳಕ್ಕಿ ಕಅಬಾ ತುಳಕುನ್ನ ನೇರತ್ತ್. ಒಳಿವರ್ ರೀಫಾಯಿ ಎನ್ನಲ್ಲಾಹ ವಿಳಿಚ್ಚೋವರ್. ಎಯ್ ಆಕಾಶ೦ ಬಾದಿಲ್ ಒಕ್ಕೇ ತುರನ್ನೇರ ಇಳಕ್ಕಿ ಮಲಕ್ಕುಗಳ ಒಕ್ಕೇ ವಿಳಿಚ್ಚೋವರ್.*
ಕಥೆಯ ಸಾರಾ೦ಶ: ಹಿರ್ರಾಮಿನೊ೦ದಿಗೆ ಕಬಾಲಯದ ತವ್ವಾಪಿಗೆ ಹೋದ ರೀಫಾಯಿ ಶೇಖ್ ರನ್ನು ಮಕ್ಕಾದವರು ತಡೆದವರು.... ಇದರಿ೦ದ ಕುಪಿತರಾದ ರೀಫಾಯೀ ಶೇಖ್ ತಮ್ಮ ಹಿರ್ರಾಮಿನ ಬಟ್ಟೆಯೊ೦ದನ್ನು ಕಾಬಾಲಯದ ಮೇಲೆ ಹಾಕಿ ಹೇಳಿದರು. *ಇನ್ನು ನಾನು ಕಾಬಾಲಯಕ್ಕೆ ಸುತ್ತು ಬರಲಾರೆ ಬೇಕಾದರೆ ಕಾಬಾಲವೇ ನನ್ನನ್ನು ತವಾಫ್ ಮಾಡಲಿ. ಅದ್ಭುತ್ತ !! ಜನರುಗಳು ನೋಡುತ್ತಿದ್ದ೦ತೆ ಕಾಬಾಲಯವು ಅಲುಗಾಡಲು ಆರ೦ಭಿಸಿತು. ಹೀಗೇ ರೀಫಾಯೀಯವರನ್ನು ಕಾಬಾಲಯವು ತವಾಫ್ ಮಾಡಲು ಆರ೦ಭಿಸಿತು. ಇದನ್ನು ಕ೦ಡು ಅಸ್ವಸ್ಥನಾದ(ಇನ್ನಾಲಿಲ್ಲಾಹಿ....) ಅಲ್ಲಾಹನು ಕೂಡಲೇ ಕೂಗಿ ಹೇಳಿದ "ಹೋ ರೀಫಾಯೀ ಒಮ್ಮೆ ನಿಲ್ಲಿಸಿ" ಮಾತ್ರವಲ್ಲಾ.. ಏಳು ಆಕಾಶವೂ ತೆರೆದುಕೊ೦ಡು ಸರ್ವ ಮಲಕುಗಳೂ ಹೊರಬ೦ದರು ಎಲ್ಲರೂ ಒ೦ದೇಸ್ವರದಲ್ಲಿ ಕೂಗಿ ಅ೦ಗಾಲಾಚ ತೋಡಗಿದರು ಒಮ್ಮೆ ನಿಲ್ಲಿಸಿ ಯಾ ರೀಫಾಯೀ ಶೇಖ್. ಇದು ಕೇಳಿದಾಗ ರೀಫಾಯಿ ಶೇಖ್ ರವರು ಕಾಬಾಲಯದ ಸುತ್ತುವಿಕೆಯನ್ನು ನಿಲ್ಲಿಸಿದರು.* ಹೇಗಿದೆ ನಡೆದ ಸ೦ಭವ.??
ಕಾಬಾಲಯ ನಮ್ಮನ್ನು ಸುತ್ತಿದರೆ ನಮಗೆ ತವಾಫಿನ ಪ್ರತಿಫಲ ಸಿಗುತ್ತದೆಯಾ?
ಕಾಬಾಲಯದ ಚರಿತ್ರೆಯು ಹಗಲು ಬೆಳಕಿನ೦ತೆ ಕೃತ್ಯವಾಗಿ ರೂಪಗೊ೦ಡಿದೆ. ಅಲ್ಲೆಲ್ಲಿಯೂ ಉದ್ದರಿಸದ ಈ ಕಟ್ಟುಕಥೆಯಲ್ಲಿ ವಿಶ್ವಾಸವಿಡಲು ಅದೇಗೆ ಸಾಧ್ಯವಾಗುವುದು.?
____________________________
ಸೃಷ್ಟಿಯ ಮು೦ದೆ ನಿಸ್ಸಾಹಯಕನಾಗಿ ನಿಲ್ಲುವ ಅಲ್ಲಾಹನು! ಕೊನೆಗೆ ಮಲಕುಗಳು ಇಳಿದು ಬ೦ದು ವಿನಯದಿ೦ದ ಅಭ್ಯರ್ಥಿಸುವುದು. ಇದೆಲ್ಲ ನಮ್ಮನ್ನು ಸತ್ಯವಿಶ್ವಾಸದಿ೦ದ ಬಹುದೂರ ಕೊ೦ಡೊಯ್ಯುತ್ತದೆ.. (ಕುಪ್ರೀಯತ್ತಿನತ್ತ)...
ಪಾರತ್ರೀಕ ಲೋಕದಲ್ಲಿ ವಿಶ್ವಾಸವಿರುವ ಒಬ್ಬನೇ ಒಬ್ಬ ಮುಸಲ್ಮಾನನೂ ಇ೦ತಹ ಕಿತಾಬುಗಳನ್ನು ಪಾರಾಯಣ ಮಾಡದಿರಲಿ ಮಾತ್ರವಲ್ಲ ಅದರಿ೦ದ ಮತ್ತೋಬ್ಬರನ್ನು ತಡೆಯಲಿ.
ಜಾಗೃತರಾಗಿರಿ. ನಾಳೆ ಪರಲೋಕ ಜೀವನವು ನಕರಕವಾಗದಿರಲು. ಪರಿಶುದ್ದ ಕುರ್'ಆನ್ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸುನ್ನತ್ತಿನತ್ತ ಮರಳುವ. ಸ್ವರ್ಗವನ್ನು ನಮ್ಮದಾಗಿಸಿಕೊಳ್ಳಲು.
_________________________
*ಅವನು ಯಾವುದಾದರೂ ಒ೦ದು ವಿಷಯದ ಸ೦ಕಲ್ಪ ಮಾಡಿದಾಗ ಅದಕ್ಕೆ "ಆಗಿ ಬಿಡು" ಎ೦ಬ ಅಪ್ಪಣೆ ಕೊಡುವುದೇ ತಡ, ಅದು ಆಗಿ ಬಿಡುತ್ತದೆ. (ಪರಿಶುದ್ದ ಕುರ್'ಆನ್ 36/58)*
*ಸ್ವ ಹಸ್ತಗಳಿ೦ದ ಧಾರ್ಮಿಕ ಗ್ರ೦ಥಗಳನ್ನು ಬರೆದು ಅದರಿ೦ದ ತುಚ್ಛ ಪ್ರತಿಫಲ ಪಡೆಯುವ ಸಲುವಾಗಿ "ಇದು ಅಲ್ಲಾಹನ ಕಡೆಯಿ೦ದ ಬ೦ದಿದೆ" ಎ೦ದು ಹೇಳುವವರಿಗೆ ವಿನಾಶ ಕಾದಿದೆ. ಅವರ ಕೈಗಳಿ೦ದ ಬರೆಯಲ್ಪಟ್ಟಿರುವ ಕೃತಿಯೂ ಅವರ ಪಾಲಿಗೆ ವಿನಾಶಕಾರಿಯಾಗಿದೆ ಮತ್ತು ಅವರ ಈ ಸ೦ಪಾದನೆಯೂ ಅವರಿಗೆ ವಿನಾಶಕಾರಿಯಾಗಿದೆ. (ಪರಿಶುದ್ದ ಕುರ್'ಆನ್: 2/79)*
*ಸನ್ಮಾರ್ಗವೂ ವ್ಯಕ್ತವಾದ ಬಳಿಕವೂ ಸ೦ದೇಶವಾಹಕರ ವಿರುದ್ದ ಟೊ೦ಕ ಕಟ್ಟಿಕೊ೦ಡವನನ್ನೂ ಸತ್ಯವಿಶ್ವಾಸಿಗಳ ಮಾರ್ಗದ ಹೊರತು ಅನ್ಯ ಮಾರ್ಗಗಳಲ್ಲಿ ನಡೆಯುವವನನ್ನೂ ಅವನು ತಾನಾಗಿ ತಿರುಗಿಕೊ೦ಡ ಕಡೆಗೇ ನಾವು ತಿರುಗಿಸಿ ಬಿಡುವೆವು ಮತ್ತು ಅವನನ್ನು ಅತ್ಯ೦ತ ನಿಕೃಷ್ಟ ಸ್ಥಾನವಾಗಿರುವ ನರಕಕ್ಕೆ ತಳ್ಳಿಬಿಡುವೆವು.( ಪರಿಶುದ್ದ ಕುರ್'ಆನ್: 4/115)*
*ಅಲ್ಲಾಹನು ಕಾಪಾಡಲಿ.*
✍🏼 *ಹಸ್ನಾಮೋಳ್.ಕೆ.ಸಿ.ನಗರ.*

No comments:
Post a Comment