ರಬೀಅ (ರ)ರವರು ಪ್ರವಾದಿ(ಸ) ರವರಲ್ಲಿ ಸ್ವರ್ಗ ಕೇಳಿದ್ದಾರೆಯೇ?
ವಾಸ್ತವವೇನು?
*ಸಮಸ್ತ ಕುಬೂರಿಗಳ ದುರ್ವ್ಯಾಖ್ಯಾನ ಕ್ಕೆ ನೈಜ್ಯ ಸುನ್ನತ್ ಜಮಾ'ಅತಿನ ದಿಟ್ಟ ಉತ್ತರ...*
📌
قَالَ: كُنْتُ أَخْدُمُ النَّبِيَّ نَهَارِي، فَإذَا كَانَ اللَّيْلُ آوَيْتُ إلَى بَابِ رَسُولِ اللَّهِ فَبِتُّ عِنْدَهُ فَلاَ أَزَالُ أَسْمَعُهُ يَقُولُ: «سُبْحَانَ اللَّهِ، سُبْحَانَ اللَّهِ، سُبْحَانَ رَبِّي» حَتَّى أَمَلَّ أَوْ تَغْلِبَنِي عَيْنِي فَأَنَامُ، فَقَالَ يَوْماً: «يَا رَبِيعَةَ سَلْنِي فَأُعْطِيَكَ؟» فَقُلْتُ: أَنْظِرْنِي حَتَّى أَنْظُرَ، وَتَذَكَّرْتُ أَنَّ الدُّنْيَا فَانِيَةٌ مُنْقَطِعَةٌ، فَقُلْتُ: يَا رَسُولَ اللَّهِ أَسْأَلُكَ أَنْ تَدْعُوَ اللَّهَ أَنْ يُنَجِّيَنِي مِنَ النَّارِ، وَيُدْخِلَنِي الْجَنَّةَ، فَسَكَتَ رَسُولُ اللَّهِ، ثُمَّ قَالَ: «مَنْ أَمَرَكَ بِهٰذَا؟» قُلْتُ: مَا أَمَرَنِي بِهِ أَحَدٌ، وَلٰكِنِّي عَلِمْتُ أَنَّ الدُّنْيَا مُنْقَطِعَةٌ فَانِيَةٌ، وَأَنْتَ مِنَ اللَّهِ بِٱلْمَكَانِ الَّذِي أَنْتَ مِنْهُ فَأَحْبَبْتُ أَنْ تَدْعُوَ اللَّهَ لِي، قَالَ: «إنِّي فَاعِلٌ فَأَعِنِّي عَلَى نَفْسِكَ بِكَثْرَةِ السُّجُودِ». رواه الطبراني في الكبير من رواية ابن إسحاق واللفظ له،
ورواه مسلم وأبو داود مختصراً،
*ಇಮಾಂ ಮುಸ್ಲಿಂ ಉದ್ದರಿಸಿದ ಈ ಹದೀಸ್ ಮಕ್ತಸರ್(ಸಂಕ್ಷಿಪ್ತ) ಆಗಿದೆ .ಇದರ ಪೂರ್ಣ ರೂಪವು *ಇಮಾಂ ಅಹ್ಮದ್ ಹಾಗೂ ತ್ವಬ್ರಾನಿ* ವರದಿಮಾಡಿದ್ದಾರೆ.
17030- قال حدثنا عبد الله حدثنى أبى حدثنا يعقوب قال حدثنا أبى عن ابن إسحاق قال حدثنى محمد بن عمرو بن عطاء عن نعيم بن مجمر عن ربيعة بن كعب قال كنت أخدم رسول الله -صلى الله عليه وسلم- وأقوم له فى حوائجه نهارى أجمع حتى يصلى رسول الله -صلى الله عليه وسلم- العشاء الآخرة فأجلس ببابه إذا دخل بيته أقول لعلها أن تحدث لرسول الله -صلى الله عليه وسلم- حاجة فما أزال أسمعه يقول رسول الله -صلى الله عليه وسلم- « سبحان الله سبحان الله سبحان الله وبحمده ». حتى أمل فأرجع أو تغلبنى عينى فأرقد. قال فقال لى يوما لما يرى من خفتى له وخدمتى إياه « سلنى يا ربيعة أعطك ». قال فقلت نظر فى أمرى يا رسول الله ثم أعلمك ذلك - قال - ففكرت فى نفسى فعرفت أن الدنيا منقطعة زائلة وأن لى فيها رزقا سيكفينى ويأتينى - قال - فقلت أسأل رسول الله -صلى الله عليه وسلم- لآخرتى فإنه من الله عز وجل بالمنزل الذى هو به - قال - فجئته فقال « ما فعلت يا ربيعة ». فقلت عم يا رسول الله أسألك أن تشفع لى إلى ربك فيعتقنى من النار. قال فقال « من أمرك بهذا يا ربيعة ». قال فقلت لا والله الذى بعثك بالحق ما أمرنى به أحد ولكنك لما قلت سلنى أعطك وكنت من الله بالمنزل الذى أنت به نظرت فى أمرى وعرفت أن الدنيا منقطعة وزائلة وأن لى فيها رزقا سيأتينى فقلت أسأل رسول الله -صلى الله عليه وسلم- لآخرتى - قال - فصمت رسول الله -صلى الله عليه وسلم- طويلا ثم قال لى « إنى فاعل فأعنى على نفسك بكثرة السجود ».
مسند احمد
4576 - حَدَّثَنَا مُحَمَّدُ بْنُ النَّضْرِ الْأَزْدِيُّ، ثنا أَحْمَدُ بْنُ عَبْدِ الْمَلِكِ بْنِ وَاقِدٍ الْحَرَّانِيُّ، ثنا مُحَمَّدُ بْنُ سَلَمَةَ، عَنْ مُحَمَّدِ بْنِ إِسْحَاقَ، عَنْ مُحَمَّدِ بْنِ عَمْرِو بْنِ عَطَاءٍ، عَنْ نُعَيْمٍ الْمُجْمِرِ، عَنْ رَبِيعَةَ بْنِ كَعْبٍ، قَالَ: كُنْتُ أَخْدُمُ رَسُولَ اللهِ صَلَّى اللهُ عَلَيْهِ وَسَلَّمَ نَهَارِي فَإِذَا كَانَ اللَّيْلُ أَوَيْتُ إِلَى بَابِ رَسُولِ اللهِ صَلَّى اللهُ عَلَيْهِ وَسَلَّمَ فَبَتُّ عِنْدَهُ، فَلَا أَزَالُ أَسْمَعُهُ يَقُولُ: «سُبْحَانَ اللهِ سُبْحَانَ رَبِّي» حَتَّى أَمَلُّ أَوْ تَغْلِبَنِي عَيْنِي فَأَنَامُ، فَقَالَ ذَاتَ يَوْمٍ: «يَا رَبِيعَةُ سَلْنِي فَأُعْطِيَكَ» قُلْتُ: أَنْظِرْنِي حَتَّى أَنْظُرَ، وتَذَكَرْتُ أَنَّ الدُّنْيَا فَانِيَةٌ مُنْقَطِعَةٌ فَقُلْتُ: يَا رَسُولَ اللهِ، أَسْأَلُكَ أنْ تَدْعُوَ اللهَ أَنْ يُجَنِّبَنِي مِنَ النَّارِ وَيُدْخِلَنِي الْجَنَّةَ، فَسَكَتَ رَسُولُ اللهِ صَلَّى اللهُ عَلَيْهِ وَسَلَّمَ، ثُمَّ قَالَ: «مَنْ أَمَرَكَ بِهَذَا؟» قُلْتُ: مَا أَمَرَنِي بِهِ أَحَدٌ، وَلَكِنِّي عَلِمْتُ أَنَّ الدُّنْيَا مُنْقَطِعَةٌ فَانِيَةٌ وَأَنْتَ مِنَ اللهِ بِالْمَكَانِ الَّذِي أَنْتَ بِهِ أَحْبَبْتُ أنْ تَدْعُوَ اللهَ قَالَ: «إِنِّي فَاعِلٌ، فَأَعِنِّي بِكَثْرَةِ السُّجُودِ»
المجمع الكبير للطبراني*
ಮೇಲೆ *ತ್ವಬ್ರಾನಿ ಹಾಗೂ ಮುಸ್ನದ್ ಅಹ್ಮದ್* ಉದ್ದರಿಸಿದ ಹದೀಸ್ ಗಳಲ್ಲಿ ವ್ಯಕ್ತವಾಗುವುದೇನೆಂದರೆ
*ರಬೀಅ* (ರ)ರು *ಪ್ರವಾದಿ*(ಸ) ರವರಲ್ಲಿ ಸ್ವರ್ಗ ಕೇಳುವ ಸಂಭವ ಎಲ್ಲಿಯೂ ಕಾಣಲಿಕ್ಕೆ ಸಾಧ್ಯವಾಗುವುದಿಲ್ಲ.ಅದರ ಬದಲು *ಪ್ರವಾದಿ*(ಸ)ರಲ್ಲಿ ಸ್ವರ್ಗ ಸಿಗಲಿಕ್ಕೆ ತಾವು ದುವಾ ಮಾಡಿ ಎಂದು ಉಲ್ಲೇಖಿಸಲ್ಪಟ್ಟಿದೆ.
*ರಬೀಅ* (ರ)ರವರು ಕೇಳಿದಕ್ಕೆ ಪ್ರತಿಯಾಗಿ *ಪ್ರವಾದಿ*(ಸ)ರ ಉತ್ತರ ಏನಾಗಿತ್ತೆಂದು ತಿಳಿದರೆ ಸಹಾಬಿಯವರು ಉದ್ದೇಶಿಸಿದ್ದೇನೆಂದು ಸ್ಪಷ್ಟವಾಗುತ್ತದೆ.
*ಪ್ರವಾದಿ(ಸ)ರವರು ಹೇಳಿದರು: ರಬೀಅ ನೀನು ಅಲ್ಲಾಹನಿಗೆ ಸುಜೂದ್ ವರ್ಧಿಸು ಅದು ನಿನಗೆ ಸ್ವರ್ಗ ಸಿಗಲಿಕ್ಕೆ ಕಾರಣವಾಗಬಹುದು*..
ಇದಾಗಿದೆ ಈ ಹಧೀಸ್ ಗಳ ಸಾರಾಂಶ. ಇಂತಹ ಹದೀಸ್ ಗಳಿಗೆ ಸಮಸ್ತದವರ ವ್ಯಾಖ್ಯಾನ ನೀಡಿ ದುರ್ವ್ಯಾಖ್ಯಾನ ಮಾಡಿ ತಮ್ಮ ಲೌಕಿಕ ಲಾಭಕೋಸ್ಕರ ಜನರನ್ನು ಸನ್ಮಾರ್ಗದಿಂದ ತಡೆಯುತ್ತಾರೆ.
📌
..ಇನ್ನು ಈ ಹದೀಸಿನ ಆಧಾರದಲ್ಲಿ ನಮಗೆ ಮರಣ ಹೊಂದಿದ ಮಹಾತ್ಮರಲ್ಲಿ ಸಹಾಯ ಯಾಚಿಸಬಹುದೆಂದು ಹೇಳಿದ ಸಹಾಬಿಗಳ ಹೆಸರು ಹೇಳಬಹುದೇ?
ಹದೀಸಿಗೆ ವ್ಯಾಖ್ಯಾನ ನೀಡಿದ ಮುಹದ್ದಿಸ್ ಗಳು ಯಾರಾದರೂ ಮರಣ ಹೊಂದಿದವರಲ್ಲಿ ಸಹಾಯ ಯಾಚಿಸಬಹುದೆಂದು ಹೇಳಿದ್ದಾರೆಯೇ?
ಸಮಸ್ತದವರ ವ್ಯಾಖ್ಯಾನ ಇಸ್ಲಾಮಿಗೆ ಪ್ರಮಾಣವಲ್ಲ
📌
ಎಲ್ಲಾ ಮಹಾತ್ಮರೂ ,ವಿದ್ವಾಂಸರೂ ಈ ಹದೀಸ್ ಸುಜೂದಿನ ಮಹತ್ವ ನಮಗೆ ಕಲಿಸಿ ಕೊಡುತ್ತದೆ ಎಂದು ಹೇಳದ್ದಾರೆ .ಅದರ ಹೊರತು ಮರಣ ಹೊಂದಿದವರಲ್ಲಿ ಬೇಡಬಹುದೆಂದು ಇವರ *ಶಿಯಾ* ಜಮಾ'ಅತಲ್ಲದೆ ಬೇರೆ ಯಾರೂ ಕೂಡ ಹೇಳಲಿಲ್ಲ.
📌
ಮಾತ್ರವಲ್ಲ ಇವರು ದುರ್ವ್ಯಾಖ್ಯಾನ ಮಾಡುವ *ಸಹೀಹ್ ಮುಸ್ಲಿಂ* ಗೆ ಶರಹ್ ನೀಡಿದ *ಇಮಾಂ ನವವಿ(ರ)ರವರು* ಕೂಡ ಈ ಹದೀಸಿನ ಆಧಾರದಲ್ಲಿ ಮರಣ ಹೊಂದಿದ ಮಹಾತ್ಮ ರಲ್ಲಿ ಸಹಾಯಾಚಿಸಬಹುದೆಂದು ಹೇಳಲಿಲ್ಲ.
ಸಮಸ್ತದವರು ಪ್ರಚಾರ ಮಾಡುವ ಇನ್ನೊಂದು ಸುಳ್ಳಾಗಿದೆ ಸಲಫಿಗಳು ಕುರ್'ಆನ್ ಮತ್ತು ಹದೀಸಿಗೆ ಸ್ವಂತ ವ್ಯಾಖ್ಯಾನ ನೀಡಿ ಜನರನ್ನು ವಂಚಿಸುತ್ತಾರೆಂದು, ಆದರೆ ಮೇಲಿನ ಹದೀಸ್ ಸಮಸ್ತದವರೇ ದುರ್ವ್ಯಾಖ್ಯಾನಿಗಳೆಂಬುದಕ್ಕೆ(ಪುರಾವೆಯಾಗಿದೆ) ಸಾಕ್ಷಿಯಾಗಿದೆ.
*ಇಮಾಂ ನವವಿ* (ರ)ರವರು ಸುಜೂದಿನ ಮಹತ್ವ ವಿವರಿಸುವ ಅಧ್ಯಾಯದ ಲ್ಲಾಗಿದೆ ಮೇಲಿನ ಹದೀಸ್ ಉಲ್ಲೇಖಿಸುವುದೆಂಬುದು ಗಮನಾರ್ಹ.
⤵⤵⤵⤵
2: الكتب » صحيح مسلم » كتاب الصلاة » باب فضل السجود والحث عليه
: فيه الحث على كثرة السجود والترغيب فيه، والمراد به السجود في الصلاة. انتهى
شرح مسلم
...ಇದರಿಂದ ವ್ಯಕ್ತವಾಗುವುದೇನೆಂದರೆ ಈ ಹದೀಸನ್ನು ಸಮಸ್ತದವರ ವ್ಯಾಖ್ಯಾನ ದ ಹಾಗೆ ಯಾವ ಮುಹದ್ಸಿಸ್'ಗಳು, ಇಮಾಮರು ,ವಿದ್ವಾಂಸರು ಕೂಡ ಹಾಗೆ ವ್ಯಾಖ್ಯಾನ ನೀಡಲಿಲ್ಲ ಎಂದು
📌
ರಸೂಲ್ (ಸ) ರಿಗೆ ಯಾರಿಗೂ ಸ್ವರ್ಗ ಕೊಡಲು ಸಾಧ್ಯವಿಲ್ಲ. ಹಾಗೆ ಕೊಡುತಿದ್ದರೆ ಪ್ರವಾದಿ(ಸ)ರವರ ಕಣ್ಮಣಿಯಾದ ಫಾತಿಮಾ (ರ)ಕೊಡುತಿದ್ದರು.
قَامَ رَسُولُ اللَّهِ - صلى الله عليه وسلم - حِينَ أَنْزَلَ اللَّهُعَزَّ وَجَلَّ ( وَأَنْذِرْ عَشِيرَتَكَ الأَقْرَبِينَ ) قَالَ : ( يَا مَعْشَرَ قُرَيْشٍ - أَوْ كَلِمَةً نَحْوَهَا - اشْتَرُوا أَنْفُسَكُمْ ، لاَ أُغْنِي عَنْكُمْ مِنَ اللَّهِ شَيْئًا ، يَا بَنِي عَبْدِ مَنَافٍ لاَ أُغْنِي عَنْكُمْ مِنَ اللَّهِ شَيْئًا ، يَا عَبَّاسُ بْنَ عَبْدِ الْمُطَّلِبِ لاَ أُغْنِي عَنْكَ مِنَ اللَّهِ شَيْئًا ، وَيَا صَفِيَّةُ عَمَّةَ رَسُولِ اللَّهِ لاَ أُغْنِي عَنْكِ مِنَ اللَّهِ شَيْئًا ، وَيَا فَاطِمَةُ بِنْتَ مُحَمَّدٍ سَلِينِي مَا شِئْتِ مِنْ مَالِي لاَ أُغْنِي عَنْكِ مِنَ اللَّهِ شَيْئًا ) رواه البخاري (2753) ومسلم (206
*ಬುಖಾರಿ* ಹಾಗೂ *ಮುಸ್ಲಿಂ* ನಲ್ಲಿ ಕೂಡ ಉಧ್ದರಿಸಿದ ಹದೀಸನ್ನು ನೋಡಿ . ..ಪ್ರವಾದಿ(ಸ )ರು ಖುರೈಶಿ ಸಮುದಾಯವನ್ನು ಕರೆದು ಹೇಳುತ್ತಾರೆ, ನಿಮಗೆ ಅಲ್ಲಾಹುವಿನಿಂದ ಏನಾನ್ನಾದರೂ ಗಳಿಸಿ ಕೊಡಲು ನನಗೆ ಸಾಧ್ಯವಿಲ್ಲ.ನಂತರ ಫಾತಿಮಾ (ರ)ರವರಲ್ಲಿ ಹೇಳುತ್ತಾರೆ: ನನ್ನ ಸಂಪತ್ತಿನಿಂದ ಏನು ಬೇಕಾದರೂ ಕೇಳು ನಾನು ಕೊಡುತ್ತೇನೆ ಆದರೆ ಅಲ್ಲಾಹನಿಂದ ಏನಾದರು ಬೇಕೆಂದು ನನಲ್ಲಿ ಕೇಳಿದರೆ ಅದನ್ನು ಕೊಡಲು ನನಗೆ ಸಾಧ್ಯವಿಲ್ಲ.
ನೋಡಿ ವಿಶ್ವಾಸಿಗಳೇ ಪ್ರವಾದಿ (ಸ)ರು ತಮ್ಮ ಮಗಳಲ್ಲಿ ಹೇಳಿದ ಮಾತನ್ನು
📌ಇನ್ನು ಈ ದುರ್ವ್ಯಾಖ್ಯಾನ *ವೀರರಿಗೆ*ಅವರು ಅಂಗೀಕರಿಸುವ ಇಸ್ತಿಗಾಸವಾದಿಯಾದ ಇವರ *ಇಮಾಂ ಸುಬುಕಿ*ಕೂಡ ಇದನ್ನು ಇಸ್ತಿಗಾಸಕ್ಕೆ ಪುರಾವೆಯಾಗಿ ಉಲ್ಲೇಖಿಸಲಿಲ್ಲ.ಸುಬುಕಿ ಹೇಳುವುದನ್ನೂ ನೋಡಿ⤵
النوع الثالث من التوسل : ان يُطلبَ منه ذلك الأمر المقصود ، بمعنى أنه صلى الله عليه وسلم قادرٌ على التَّسبُّب فيه ؛ بسؤاله ربه وشفاعته إليه ، فيعود إلى « النوع الثاني » في المعنى ، وإن كانت العبارة مختلفة ، ومن هذا قول القائل للنبي صلى الله عليه وسلم : أسألك مُرافقتكَ في الجنة ، قال : « أَعِنِّي على نفسك بكثرة السجود » .والآثار في ذلك كثيرة أيضاً ، ولا يَقصدُ الناس بسؤالهم ذلك إلَّا كون النبي صلى الله عليه وسلم سبباً وشافعاً ، وكذلك جَوابُ النبي صلى الله عليه وسلم
شفاء السقام
امام سبكي
ಸಹೋದರರೇ ಇನ್ನಾದರೂ ಸಮಸ್ತದವರ ದುರ್ವ್ಯಾಖ್ಯಾನ ಗಳನ್ನು ಅರ್ಥಮಾಡ್ಕೊಳ್ಳಿರಿ
ಅಲ್ಲಾಹನು ಇವರ ಫಿತ್ನಗಳಿಂದ ನಮ್ಮನ್ನು ರಕ್ಷಿಸಲಿ
ಆಮೀನ್
*ಮುಷ್ತಾಕಅಬ್ದುರ್ರಹ್ಮಾನ್🌹🌹🖊*🖊

No comments:
Post a Comment