ನಜ್ದ್'ನ ಹದೀಸ್ ಸತ್ಯ ಯಾವುದು...? ಮಿಥ್ಯ ಯಾವುದು...?
ಕೇರಳ ಮೂಲದ ಸಮಸ್ತ ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಜ್ಯ ಸುನ್ನತ್ ಜಮಾಅತ್, ನೈಜ ಸುನ್ನತ್ ಜಮಾಅತ್ ನ ವಿರುದ್ಧ ನಿರಂತರವಾಗಿ ಸುಳ್ಳಾರೋಪಗಳು ಹೊರಿಸುತ್ತಾ ಬಂದಿದೆ. ಅದರಲ್ಲಿ ಈಗ ಚಾಲ್ತಿಯಲ್ಲಿ ಇರುವ ರೀಲೆಂದರೆ ಪ್ರವಾದಿ (ಸ)ರು ಹೇಳಿದ ನಜ್ದ್ ಕಡೆಯಿಂದ ಶೈತಾನನ ಕೊಂಬು ಅದು ಸಲಫೀ ನೇತಾರರಾದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ (ರ)ರವರ ಬಗ್ಗೆ ಹೇಳಿದ ಮಾತಾಗಿದೆ ಎಂದು.
ಸಮಸ್ತದವರು ಹೇಳಿದ ಹದೀಸ್ ಸಹೀಹಾಗಿದೆ.ಆದರೆ ಅದನ್ನು ದುರ್ವ್ಯಾಖ್ಯಾನಿಸಿ ವಿಶ್ವಾಸಿಗಳನ್ನು ವಂಚಿಸುತಿದ್ದಾರೆ.
ಹದೀಸ್ ಹೀಗಿದೆ👇🏻
ಇಬ್ನ್ ಉಮರ್ (ರ) ರಿಂದ ನಿವೇದನೆ
ಪ್ರವಾದಿ (ಸ)ರು ಪೂರ್ವ ದಿಕ್ಕಿಗೆ ತಿರುಗಿ ನಿಂತು ಇಲ್ಲಿಂದಾಗಿದೆ ಸೈತಾನನ ಕೊಂಬು ಪ್ರತ್ಯಕ್ಷವಾಗುವುದು.
ಸಹೀಹುಲ್ ಬುಖಾರಿ 7092,7093
ಅದೇ ರೀತಿ ಬುಖಾರಿ 5167,5169,5171,5172
ಇಮಾಮ ಅಹ್ಮದ್ (ರ) ತನ್ನ ಮುಸ್ನದ್ ನಲ್ಲಿ
4738,5152,5401,5758,5968,6020
ಇಮಾಮ ಮಾಲಿಕ್ (ರ) ತನ್ನ ಮುವತ್ತು ದಲ್ಲಿಯೂ( 1544) ಉಲ್ಲೇಖಿಸಿದ್ದಾರೆ.
ಕುಫ್ರ್ ನ ಕೇಂದ್ರ ಪೂರ್ವ ದಿಕ್ಕಾಗಿದೆ.(ಬುಖಾರಿ 3501,ಮುಸ್ಲಿಂ 75)
ಪ್ರವಾದಿ (ಸ)ರು ಇದು ಹೇಳಿದ ಸಂದರ್ಭದಲ್ಲಿ ಅವರು ಮದೀನಾ ಮಿಂಬರಲ್ಲಿದ್ದರು.(ಬುಖಾರಿ 3511,ಅಹ್ಮದ್5758,5968)
ಸಾಲಿಂ ಬಿನ್ ಅಬ್ದುಲ್ಲಾಹ್ (ರ):
ಓ ಇರಾಕಿಗಳೇ, ನಿಮ್ಮ ವಿಷಯದಲ್ಲಿ ನನ್ನ ತಂದೆ (ಅಬ್ದುಲ್ಲಾಹ್ ಬಿನ್ ಉಮರ್(ರ)) ಪೂರ್ವ ದಿಕ್ಕಿನ ಕಡೆಗೆ ತೋರಿಸಿ ಇಲ್ಲಿಂದಾಗಿದೆ ಶೈತಾನಿನ ಕೊಂಬು ಪ್ರತ್ಯಕ್ಷವಾಗುವುದೆಂದು ಹೇಳಿದ್ದರು.(ಮುಸ್ಲಿಂ 5172)
ಇಬ್ನ್ ಅಬೀ ನುಐಂ(ರ): ನಾನು ಇಬ್ನ್ ಉಮರ್(ರ)ರ ಜೊತೆ ಇರುವಾಗ ಓರ್ವ(ಇರಾಕಿ )ವ್ಯಕ್ತಿ ಬಂದು ಇಬ್ನ್ ಉಮರ್(ರ)ರಲ್ಲಿ ಸೊಳ್ಳೆಯನ್ನು ಕೊಲ್ಲುವ ವಿಷಯದಲ್ಲಿ ವಿಧಿ ಕೇಳಿದರು.
ಆಗ ಬಂದ ವ್ಯಕ್ತಿಯಲ್ಲಿ ಇಬ್ನ್ ಉಮರ್(ರ)ರು:ಪ್ರವಾದಿ(ಸ)ರ ಮೊಮ್ಮಗನನ್ನು ಕೊಂದವರಾದ ಇರಾಕಿಗಳು ಸೊಳ್ಳೆ ಯ ವಿಷಯದಲ್ಲಿ ವಿಧಿ ಕೇಳ್ತಾರೆ ಎಂದು ಹೇಳಿದರು.(ಬುಖಾರಿ 5994,ತಿರ್ಮಿದಿ 3703,ಅಹ್ಮದ್ 5417)
ಇನ್ನು ಬುಖಾರಿ ಉದ್ಧರಿಸಿದ 7094 ಹದೀಸನ್ನು ವ್ಯಾಖ್ಯಾನಿಸಿದ ಹಾಫಿಝ್ ಇಬ್ನ್ನ್ ಹಜರ್ ಅಸ್ಕಲಾನಿ (ರ)ರು ಹೇಳುತ್ತಾರೆ:ಮದೀನದ ಪೂರ್ವ ಭಾಗ ಅಂದರೆ ಅದು ಇರಾಕಾಗಿದೆ
ಎಂದು.
ಇಬ್ನ್ ಅಬ್ದು ಬರ್ರ್ (ರ) ರವರು ಹೇಳುತ್ತಾರೆ
قال ابن عبد البر في التمهيد : (1/279) :
[ وبها يطلع قرن الشيطان قال أبو عمر دعاؤه صلى الله عليه وسلم للشام يعني لأهلها كتوقيته لأهل الشام الجحفة ولأهل اليمن يلملم علما منه بأن الشام سينتقل إليها الإسلام وكذلك وقت لأهل نجد قرنا يعني علما منه بأن العراق ستكون كذلك وهذا من أعلام نبوته صلى الله عليه وسلم]. أ. هـ.
وقال ايضا: 017/12):
[ في هذا الحديث علم من أعلام نبوة رسول الله صلى الله عليه وسلم لإخباره بالغيب عما يكون بعده والفتنة ههنا بمعنى الفتن ... فأخبر صلى الله عليه وسلم عن إقبال الفتن من ناحية المشرق وكذلك أكثر الفتن من المشرق انبعثت وبها كانت نحو الجمل وصفين وقتل الحسين وغير ذلك مما المطلوب ذكره مما كان بعد ذلك من الفتن بالعراق وخراسان إلى اليوم ]
ಪ್ರವಾದಿ(ಸ) ರವರು ಕೊಟ್ಟದ್ದು ಅದು ಇರಾಕಿನ ಕಡೆಗಾಗಿದೆ.ಅದೇ ರೀತಿ ಜಮಲ್ ಹಾಗೂ ಸಿಫ್ಪೀನ್ ಯುದ್ಧಗಳ ಬಗ್ಗೆ ಸೂಚನೆ ಕೊಟ್ಟದ್ದಾಗಿದೆ ಎಂದು..
قال الكرماني في شرحه للبخاري : (24/168) :
[ ومن كان بالمدينة الطيبة -صلى الله على ساكنها وسلم - كان نجده بادية العراق وهي مشرق أهلها ]
ಖತ್ತಾಬಿ (ರ) ಹೇಳುತ್ತಾರೆ
ಅದು ಇರಾಕಾಗಿದೆ
قال الخطابي :
[ نجد من جهة المشرق ومن كان. كان نجده بادية العراق ونواحيها وهي مشرق أهلها
ನಜ್ದ್ ನ ಕುರಿತು ಬಂದ ಹದೀಸ್ ಅದು ಇರಾಕಾಗಿದೆ.
ﺃﻥ ﺍﻟﻨﺒﻲ ﺻﻠﻰ ﺍﻟﻠﻪ ﻋﻠﻴﻪ ﻭﺳﻠﻢ ﻗﺎﻝ :
ﺍﻓﺘﺮﻗﺖ ﺍﻟﻴﻬﻮﺩ ﻋﻠﻰ ﺇﺣﺪﻯ ﻭﺳﺒﻌﻴﻦ ﻓﺮﻗﺔ، ﻭﺍﻓﺘﺮﻗﺖ ﺍﻟﻨﺼﺎﺭﻯ ﻋﻠﻰ ﺍﺛﻨﺘﻴﻦ ﻭﺳﺒﻌﻴﻦ ﻓﺮﻗﺔ، ﻭﺳﺘﻔﺘﺮﻕ ﻫﺬﻩ ﺍﻷﻣﺔ ﻋﻠﻰ ﺛﻼﺙ ﻭﺳﺒﻌﻴﻦ ﻓﺮﻗﺔ ﻛﻠﻬﺎ ﻓﻲ ﺍﻟﻨﺎﺭ ﺇﻻ ﻭﺍﺣﺪﺓ، ﻗﻴﻞ : ﻣﻦ ﻫﻲ ﻳﺎ ﺭﺳﻮﻝ ﺍﻟﻠﻪ؟ ﻗﺎﻝ : ﻣﻦ ﻛﺎﻥ ﻋﻠﻰ ﻣﺜﻞ ﻣﺎ ﺃﻧﺎ ﻋﻠﻴﻪ ﻭﺃﺻﺤﺎﺑﻲ . ﻭﻓﻲ ﺑﻌﺾ ﺍﻟﺮﻭﺍﻳﺎﺕ : ﻫﻲ ﺍﻟﺠﻤﺎﻋﺔ .
ﺭﻭﺍﻩ ﺃﺑﻮ ﺩﺍﻭﺩ ﻭﺍﻟﺘﺮﻣﺬﻱ ﻭﺍﺑﻦ ﻣﺎﺟﻪ ﻭﺍﻟﺤﺎﻛﻢ ،
ನನ್ನ ಸಮುದಾಯ ಎಪ್ಪತ್ತ ಮೂರು ವಿಭಾಗವಾಗಲಿದೆ
ಅದರಲ್ಲಿ ಎಪ್ಪತ್ತೆರಡು ನರಕಕ್ಕೆ ಒಂದು ಸ್ವರ್ಗಕ್ಕೆ
👆🏻
ಈ ಹದೀಸನ್ನು ವ್ಯಾಖ್ಯಾನಿಸಿದ ಮುಲ್ಲಾ ಅಲೀ ಖಾರಿ(ರ) ಹೇಳುತ್ತಾರೆ:
ಬಿದಈ ಪಂಗಡದವರ ಮೂಲ ಏಳು ವಿಭಾಗವಾಗಿದೆ.
1. ಖವಾರಿಜ್
2.ಮುತಝಿಲೀ
3.ನಜ್ಜಾರಿಯ
4.ಜಬ್ರಿಯಾ
5.ಮುಶಬ್ಬಿಹಾ
6.ಹುಲೂಲಿಯ
7.ಶಿಯಾ
ಕ್ರಮೇಣ ಇವರು 20,22,20,3,1,5,1 ಆಗಿ ಬೇರ್ಪಟ್ಟರು.
ಈ ವಿಭಾಗದವರ ನೇತಾರರೆಲ್ಲರೂ ಇರಾಕಿಗಳಾಗಿದ್ದಾರೆ ಎಂಬುದು ಗಮನಾರ್ಹ. ಇಂದು ಇರಾಕಲ್ಲಿ ರಕ್ತಪಾತಗೆಯ್ಯುವ ಐಸಿಸ್ ಕೂಡ ಇದೇ ಸಂತತಿಯಾಗಿದ್ದಾರೆ.
ಇದರಿಂದ ಗೊತ್ತಾಗುವುದೇನೆಂದರೆ ಹದೀಸಲ್ಲಿ ಉಲ್ಲೇಖಿಸಿದ ನಜ್ದ್ ಅದು ಇರಾಕ್ ಎಂದು.
ಇನ್ನು ವಿಷಯಕ್ಕೆ ಬರೋಣ
ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ(ರ)ರು ಸೌದಿ ಅರೇಬಿಯಾದ ನಜ್ದಲ್ಲಿ ಜನಿಸಿದವರಾಗಿದ್ದಾರೆ.
ಈ ನಜ್ದನ ವಿರುದ್ದ ಪ್ರವಾದಿ (ಸ) ರ ಒಂದು ಹದೀಸ್ ಕೂಡ ಉಲ್ಲೇಖಿಸಲ್ಪಟ್ಟಿಲ್ಲ.
ಕೊನೆಯದಾಗಿ
ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್(ರ)ರು ಇಸ್ಲಾಮಿಗೆ ವಿರುದ್ಧವಾದ ಏನಾದರೂ ವಾದವನ್ನು ಉಲ್ಲೇಖಿಸಿದ್ದಾರಯೇ??
ಇಸ್ಲಾಮಿಗೆ ವಿರುದ್ದವಾದ ಯಾವುದಾದರೂ ಒಂದು ವಾದ ತೋರಿಸಲಿಕ್ಕೆ ಧೈರ್ಯ ತೋರಿಸುವ ಮುಸ್ಲಿಯಾರ್ ಗಳಿದ್ದರೆ ಅದು ಸಾಬೀತು ಮಾಡಲಿ.
ಕುರ್ ಆನ್ ಹಾಗೂ ಹದೀಸನ್ನು ತಮಗೆ ತೋರಿದ ರೀತಿಯಲ್ಲಿ ಗೀಚಿದರೆ ಆಗುವ ಪರಿಣಾಮ ಇದೇ ಆಗಿದೆ.
ಅಲ್ಲಾಹನು ಇಂತಹ ಫಿತ್ನ ಮಾಡಿ ಮುಸ್ಲಿಂ ಸಮುದಾಯದಲ್ಲಿ ಒಡಕನ್ನು ಉಂಟು ಮಾಡುವವರಿಂದ ಈ ಸಮುದಾಯವನ್ನು ರಕ್ಷಿಸಲಿ.
✍🏽 ಮುಷ್ತಾಕ್ ಅಬ್ದುರ್ರಹ್ಮಾನ್ ಪುತ್ತೂರು
•••
ಈ ಪೇಜನ್ನು LIKE ಮಾಡಲು ಈ LINK ಬಳಸಿ 👇🏿
https://www.facebook.com/QuranmatthuHadeesVchanagalu/

No comments:
Post a Comment